Wednesday, January 29, 2014

ಮಂಜೇಶ್ವರ್ ಟೈಮ್ಸ್ ನ್ನು ಹೊಸ ವಿನ್ಯಾಸಗಳೊಂದಿಗೆ ಮಂಜೇಶ್ವರವಾಣಿ ಯಾಗಿ ಪರಿವರ್ತನೆ



ಪ್ರಿಯ ಓದುಗರೇ ಮಂಜೇಶ್ವರ ಗ್ರಾಹಕರ ವೇದಿಕೆಯ ವತಿಯಿಂದ ಸುದ್ದಿಗಳನ್ನು ಪ್ರಕಟಿಸಲಾಗುತಿದ್ದ ನಿಮ್ಮ ನೆಚ್ಚಿನ ಮಂಜೇಶ್ವರ್ ಟೈಮ್ಸ್ ನ್ನು ಹೊಸ ವಿನ್ಯಾಸಗಳೊಂದಿಗೆ ಮಂಜೇಶ್ವರವಾಣಿಯಾಗಿ ಪರಿವರ್ತನೆ ಗೊಳಿಸಲಾಗಿದೆ. ದಯವಿಟ್ಟು ಇನ್ನು ಮುಂದಕ್ಕೆ ನಿಮಗೆ ಕ್ಷಣ ಕ್ಷಣದ ಸುದ್ದಿಗಳಿಗಾಗಿ www.manjeshwaravani.co ಗೆ ಕ್ಲಿಕ್ ಮಾಡಿ- ಸಂ- ರಹಿಮಾನ್ ಉದ್ಯಾವರ 

No comments:

Post a Comment