Sunday, May 5, 2013

ನಿಧನ



ಕುಂಜತ್ತೂರು: ಅತ್ತರ್ ವ್ಯಾಪಾರಿಯಾಗಿರುವ ಉದ್ಯಾವರ ನಿವಾಸಿ ಮಹಮ್ಮದ್ ಹಾಜಿ(೯೫) ಸ್ವ ಗೃಹದಲ್ಲಿ ಇಂದು ನಿಧನರಾದರು
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದ ಇವರು ಉದ್ಯಾವರದ ತನ್ನ ಸ್ವಗೃಹದಲ್ಲಿ ಇಂದು ಸಂಜೆ ಕೊನೆಯುಸಿರೆಳೆದರು.ವೃತ್ತಿಯಲ್ಲಿ ಅತ್ತರ್ ವ್ಯಾಪಾರಿಯಾಗಿರುವ ಇವರು ಸುಮಾರು ೪೦ ವರ್ಷ ಮೊದಲು ಇಸ್ಲಾಮ್ ಮತ ಸ್ವೀಕರಿಸಿದ್ದರು ಮೃತರು ಮಕ್ಕಳಾದ ಅಬ್ದುಲ್ಲಾ, ಮಹಮ್ಮದ್ ಅಲಿ, ಮೈಮೂನ ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಮಗ್ಫಿರತ್ ಗಾಗಿ ಮಯ್ಯತ್ ನಮಾಜ್ ನಿರ್ವಹಿಸಲು ವಿನಂತಿಸಲಾಗಿದೆ.

No comments:

Post a Comment