Sunday, May 5, 2013

ಯುವಕನಿಗೆ ಹಲ್ಲೆ:ಮೂವರ ವಿರುದ್ದ ಕೇಸುನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕ್ಷುಲ್ಲಕ ಕಾರಣವೊಂದಕ್ಕೆ ಯುವಕನೊಬ್ಬನಿಗೆ ಹಲ್ಲೆ ಗೈದ ಪ್ರಕರಣಕ್ಕೆ ಸಂಭಂಧಿಸಿ ಪೊಲೀಸರು ಮೂವರ ವಿರುದ್ದ ಕೇಸು ದಾಖಲಿಸಿದ್ದಾರೆ.
 ಹಲ್ಲೆಗೊಳಗಾದ ವ್ಯಕ್ತಿ ಮಜಿಬೈಲ್ ನಿವಾಸಿ ಅಬ್ದುಲ್ ಸಮೀರ್(30) ಎಂಬವನಾಗಿದ್ದಾನೆ.ಈತ ಮೇ ರಂದು ರಾತ್ರಿ ರಾತ್ರಿ 2 ಗಂಟೆಗೆ ಬೈಕ್ ನಲ್ಲಿ ತೆರಳುತಿದ್ದಾಗ ಮಜಿಬೈಲು ನಾಟಕಲ್ ಬಳಿಯಲ್ಲಿ ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಸಂಭಂಧ ಮೊಯ್ದೀನ್,ಬಾತಿಶ್,ಅಜೀಜ್ ಎಂಬವರ ವಿರುದ್ದ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments:

Post a Comment