Monday, May 6, 2013

ನಿಷೇಧಿತ ಪಾನ್ ಮಸಾಲ ವಶ:ಓರ್ವ ಸೆರೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ನಿಷೇಧಿತ ಪಾನ್ ಮಸಾಲ ಮಾರಾಟ ಮಾಡುತಿದ್ದ ಓರ್ವ ವ್ಯಕ್ತಿಯನ್ನು ಪೋಲೀಸರು ಸೆರೆ ಹಿಡಿದು ಕೇಸು ದಾಖಲಿಸಿದ್ದಾರೆ.
ರವಿವಾರ ರಾತ್ರಿ ಉಪ್ಪಳ ಬಸ್ ತಂಗುದಾಣದ ಸಮೀಪದಲ್ಲಿ ನಿಷೇಧಿತ ಪಾನ್ ಮಸಾಲ ವನ್ನು ಮಾರಾಟ ಮಾಡುತಿದ್ದ ಉದ್ಯಾವರ ಜುಮಾ ಮಸೀದಿ ರಸ್ತೆಯ ಶೇಖ್ಹ್ ಮಹಮ್ಮದ್(೪೦) ಎಂಬಾತನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದು ಮಾರಾಟ ಮಾಡುತಿದ್ದ ಪಾನ್ ಮಸಾಲವನ್ನು ವಶ ಪಡಿಸಿರುತ್ತಾರೆ.

No comments:

Post a Comment