Monday, May 6, 2013

ಮಹಿಳೆಗೆ ಹಲ್ಲೆ:ಇಬ್ಬರ ವಿರುದ್ದ ಕೇಸು



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ;ಮಹಿಳೆಯೊಬ್ಬಳಿಗೆ ಹಲ್ಲೆ ನಡೆಸಿದ ಆರೋಪದಂತೆ ಮಂಜೇಶ್ವರ ಪೊಲೀಸರು ಇಬ್ಬರ ವಿರುದ್ದ ಕೇಸು ದಾಖಲಿಸಿದ್ದಾರೆ.
ಉಪ್ಪಳ ಸಮೀಪದ ಪಚ್ಲಂಪ್ಪಾರೆ ನಿವಾಸಿ ಖಾಲಿದ್ ಅಬ್ಬಾಸ್ ರವರ ಪತ್ನಿ ಆಯಿಷಾ(೨೬) ಎಂಬವರಿಗೆ ಅವರ ಮನೆಯ ಪರಿಸರದಲ್ಲಿ ಇಬ್ಬರು ಬಂದು ಹಲ್ಲೆಗೈದಿರುವುದಾಗಿ ದೂರಲಾಗಿದೆ. ಸಂಭಂಧ ಉಪ್ಪಳ ನಿವಾಸಿಗಳಾದ ಸಮೀರ್,ಹಾಗು ಅಪ್ಪು ಎಂಬವರ ವಿರುದ್ದ ಪೊಲೀಸರು ಕೇಸು ದಾಖಲಿಸಿದ್ದಾರೆ.

No comments:

Post a Comment