Wednesday, April 24, 2013

ಸರಕಾರಿ ಪ್ರೌಢ ಶಾಲೆ ಮೂಡಂಬೈಲ್ ಗೆ ನೂರು ಶೇಕಡಾ ಫಲಿತಾಂಶಮಂಜೇಶ್ವರ:ಸರಕಾರಿ ಪ್ರೌಢ ಶಾಲೆ ಮೂಡಂಬೈಲು ಶಾಲೆಯ ವಿದ್ಯಾರ್ಥಿಗಳು ಈ ಸಲದ ಎಸ್.ಎಸ್.ಎಲ್.ಸಿ ಯ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶ ಗಳಿಸಿ ಧ್ವೀತೀಯ ಬಾರಿಯ ಫಲಿತಾಂಶದಲ್ಲೂ ತನ್ನ ಹಿರಿಮೆಯನ್ನು ಉಳಿಸಿಕೊಂಡಿದ್ದಾರೆ.

No comments:

Post a Comment