Tuesday, April 9, 2013

ಕೊಲ್ಲಿ ಉದ್ಯೋಗಿಯ ಮನೆಯಲ್ಲಿ ಕಳ್ಳತನನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕೊಲ್ಲಿ ಉದ್ಯೋಗಿಯ ಮನೆಯಲ್ಲಿ ಕಳ್ಳತನವಾದ ಬಗ್ಗೆ ವರದಿಯಾಗಿದೆ.
 ಬಂಗ್ರ ಮಂಜೇಶ್ವರ ಪೊಯ್ಯಕಂಡ ನಿವಾಸಿ ಕೊಲ್ಲಿ ಉದ್ಯೋಗಿ ಉದಯ ಎಂಬವರ ಮನೆಗೆ ನುಗ್ಗಿದ ಕಳ್ಳರು 5 ಸಾವಿರ ರೂಪಾಯಿಯನ್ನು ಕಳವು ನಡೆಸಿದ್ದಾರೆ.ಉದಯನವರು ಕೊಲ್ಲಿಯಲ್ಲಿದ್ದು ಅವರ ಪತ್ನಿ ಹಾಗು ಪುತ್ರ ಸಂಭಂಧಿಕರ ಮನೆಗೆ ತೆರಳಿದಾಗ ಘಟನೆ ನಡೆದಿದೆ.ಸಂಜೆ ಮನೆಗೆ ವಾಪಾಸಾದಾಗ ಘಟನೆ ಅರಿವಿಗೆ ಬಂದಿದೆ. ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಕೇಸು ದಾಖಲಾಗಿದೆ

No comments:

Post a Comment