Thursday, April 18, 2013

ಮಟ್ಕಾ ಅಡ್ಡೆಗೆ ದಾಳಿ:ಇಬ್ಬರ ಸೆರೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮಟ್ಕಾ ಕೇಂದ್ರಕ್ಕೆ ದಾಳಿ ನಡೆಸಿದ ಪೊಲೀಸರು ಆಟದಲ್ಲಿ ನಿರತರಾಗಿದ್ದ ಇಬ್ಬರನ್ನು ಸೆರೆ ಹಿಡಿದು ಆಟಕ್ಕೆ ಬಳಸಲಾಗಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ತಲಪಾಡಿಯಲ್ಲಿ ಗೂಡಂಗಡಿಯನ್ನು ಕೇಂದ್ರೀಕರಿಸಿ ನಡೆಯುತಿದ್ದ ಜೂಜಾಟ ಕೇಂದ್ರಕ್ಕೆ ದಾಳಿ ನಡೆಸಿದ ಪೊಲೀಸರು ಆಟದಲ್ಲಿ ನಿರತರಾಗಿದ್ದ ಹೊಸಂಗಡಿ ನಿವಾಸಿ ಪ್ರವೀಣ(39),ಕೋಟೆಕಾರು ನಿವಾಸಿ ಆಶೋಕ(32)ಎಂಬಿವರನ್ನು ಬಂಧಿಸಿ ಆಟಕ್ಕೆ ಬಳಸಲಾಗಿದ್ದ ೫೪೦ ರೂ.ವನ್ನು ವಶಪಡಿಸಿಕೊಂಡಿದ್ದಾರೆ.

No comments:

Post a Comment