Wednesday, April 24, 2013

ಖ್ಯಾತ ಗಾಯಕಿ ಶಂಷಾದ್ ಬೇಗಂ ನಿಧನ


ಖ್ಯಾತ ಗಾಯಕಿ ಶಂಷಾದ್ ಬೇಗಂ ನಿಧನ

ಹೊಸದಿಲ್ಲಿ: ಖ್ಯಾತ ಗಾಯಕಿ ಶಂಷಾದ್ ಬೇಗಂ (94) ನಿಧನರಾಗಿದ್ದಾರೆ. ಇವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಇಂದು ಮುಂಬೈನ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ.

No comments:

Post a Comment