Monday, April 22, 2013

ಸೌದಿ ಅರೇಬಿಯಾ: ಹಕಾಮದಲ್ಲಿ ಡ್ರೈವರ್ ವೀಸಾ ಇದೆಯೋ ಎಂದು ರಸ್ತೆಯಲ್ಲೇ ತಪಾಸಣೆಗೊಳಪಡಿಸುವ ಹೊಸ ಸಂವಿಧಾನ ಜ್ಯಾರಿಗೆರಿಯಾದ್: ಸೌದಿ ಅರೇಬಿಯಾದಲ್ಲಿರುವ ಪ್ರವಾಸಿಗಳಲ್ಲಿ ಮನೆಯ ಡ್ರೈವರ್ ವೀಸಾದಲ್ಲಿ ಹೋದವರು ಕಡ್ಡಾಯವಾಗಿ ಲೈಸನ್ಸ್ ಮಾಡಬೇಕಾಗಿದೆ. ಅದೇ ರೀತಿ ಡ್ರೈವರ್ ವೀಸಾದ ಹೊರತು ಇನ್ಯಾವುದೋ ಲೇಬರ್,ಇಲಕ್ಟ್ರೀಶಿಯನ್ ರೀತಿಯ ವೀಸಾದಲ್ಲಿ ಸೌದಿಗೆ ತಲುಪಿದವರು ಇನ್ನು ಮನೆಯ ಡ್ರೈವರ್ ಆಗಿ ಕೆಲಸ ನಿರ್ವಹಿಸುವಂತಿಲ್ಲ. ಯಾಕೆಂದರೆ ಡ್ರವರ್ ವೀಸಾ ಹಕಾಮ ದಲ್ಲಿ ಇದೆಯೋ ಎಂದು ಪರಿಶೋದಿಸುವ ಹೊಸ ಯಂತ್ರವನ್ನು ಸೌದಿ ಪೊಲೀಸ್ ಸಿದ್ದಪಡಿಸಿದ್ದು ಈ ಯಂತ್ರದ ಸಹಾಯದಿಂದ ರಸ್ತೆಯಲ್ಲೇ ಪ್ರವಾಸಿಗಳನ್ನು ತಪಾಸನೆಗೊಳಪಡಿಸುವ ಕ್ರಮಕ್ಕೆ ಚಾಲನೆ ನೀಡಿರುವುದಾಅಗಿ ತಿಳಿದು ಬಂದಿದೆ.

No comments:

Post a Comment