Thursday, April 25, 2013

ವಿದ್ಯುತ್ ಮೊಟಕುಮಂಜೇಶ್ವರ:ಮಂಜೇಶ್ವರ ವಿದ್ಯುತ್  ಸಬ್ ಸ್ಟೇಶನ್ ನ ವ್ಯಾಪ್ತಿಯಲ್ಲಿರುವ ಕುಂಜತ್ತೂರು ತಲಪಾಡಿ ಫೀಡರ್ ಗಳಲ್ಲಿ ನಾಳೆ ದಿನಾಂಕ 26 ಎಪ್ರಿಲ್ 2013 ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಮೊಟಕುಗೊಳ್ಳಲಿರುವುದಾಗಿ ಮಂಜೇಶ್ವರ ವಿದ್ಯುತ್ ಕಚೇರಿಯ ಅಸಿಸ್ಟಂಟ್ ಇಂಜಿನಿಯರ್ ಅಧಿಕೃತವಾದ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

No comments:

Post a Comment