Monday, April 29, 2013

ಕುಕ್ಕಾರು:ಹೆದ್ದಾರಿಯಲ್ಲಿ ಲಾರಿ ಪಲ್ಟಿನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಇಲ್ಲಿಗೆ ಸಮೀಪದ ಕುಕ್ಕಾರಿನಲ್ಲಿ ಲಾರಿಯೊಂದು ಅಫಘಾತಕ್ಕೀಡಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಇಂದು ಬೆಳಿಗ್ಗೆ ಪೂನಾದಿಂದ ಎರ್ನಾಕುಳಂ ಗೆ ನೀರುಳ್ಳಿ ಹೇರಿಕೊಂಡು ಹೋಗುತಿದ್ದ ಲಾರಿಯೊಂದು ಕುಕ್ಕಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಫಘಾತಕೀಡಾಗಿದ್ದು ಲಾರಿಯಲ್ಲಿದ್ದ ಚಾಲಕ ಆಶೋಕ,ಕ್ಲೀನರ್ ನಿಲೇಶ್,ಹಗು ನಿಖಲೇಶ್ ಎಂಬಿವರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ

No comments:

Post a Comment