Monday, April 15, 2013

ಮಟ್ಕಾ ದಾಳಿ;ಇಬ್ಬರ ಸೆರೆ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ: ಮಟ್ಕಾ ಅಡ್ಡೆಗೆ ದಾಳಿ ನಡೆಸಿದ  ಮಂಜೇಶ್ವರ ಪೊಲೀಸರು ಇಬ್ಬರನ್ನು ಸೆರೆ ಹಿಡಿದು ನಗದನ್ನು ವಶಪಡಿಸಿದ ಘಟನೆ ರೈಲ್ವೇ ಸ್ಟೇಶನ್ ಬಳಿ ನಡೆದಿದೆ.
ಮಂಜೇಶ್ವರ ರೈಲ್ವೇ ಸ್ಟೇಶನ್ ಬಳಿ ಇರುವ ಮಟ್ಕಾ ಕೇಂದ್ರಕ್ಕೆ ದಾಳಿ ನಡೆಸಿದ ಪೊಲೀಸರು ಆಟದಲ್ಲಿ ನಿರತರಾಗಿದ್ದ ಚಕ್ಕೆಗುಡ್ಡೆ ನಿವಾಸಿಗಳಾದ ಪಾಂಡ್ಯಾನ್(51)ತೇಜಸ್(22) ಎಂಬಿವರನ್ನು ಬಂಧಿಸಿ ಆಟಕ್ಕೆ ಬಳಸಲಾಗಿದ್ದ 710 ರೂ ವನ್ನು ವಶಪಡಿಸಿದ್ದಾರೆ

No comments:

Post a Comment