Friday, April 19, 2013

ಮಟ್ಕಾ : ಇಬ್ಬರ ಸೆರೆ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಮಂಜೇಶ್ವರ ಪೊಲೀಸರು ಇಬ್ಬರನ್ನು ಸೆರೆಹಿಡಿದು ಆಟಕ್ಕೆ ಬಳಸಲಾಗಿದ್ದ ನಗದನ್ನು ವಶಪಡಿಸಿಕೊಂಡಿದ್ದಾರೆ.
ಹೊಸಂಗಡಿ ಸಮೀಪದ ಆನೆಕಲ್ಲು ಬಸ್ ನಿಲ್ದಾನದ ಸಮೀಪವಿರುವ ಜೂಜಾಟ ಕೇಂದ್ರಕ್ಕೆ ದಾಳಿ ನಡೆಸಿದ ಪೊಲೀಸರು ಆಟದಲ್ಲಿ ನಿರತರಾಗಿದ್ದ ಉಳ್ಳಾಲ ನಿವಾಸಿ ಅನ್ವರ್(45) ಮಜಿ ಬೈಲ್ ನಿವಾಸಿ ಸಂದೇಶ್(24) ಎಂಬಿವರನ್ನು ಸೆರೆಹಿಡಿದಿದ್ದು ಅವರಿಂದ ಆಟಕ್ಕೆ ಬಳಸಲಾಗಿದ್ದ 720 ರೂ ವನ್ನು ವಶಪಡಿಸಿಕೊಂಡಿದ್ದಾರೆ. 

No comments:

Post a Comment