Thursday, April 18, 2013

ಚೆನ್ನಿತ್ತಲರ ಕೇರಳ ಯಾತ್ರೆಗೆ ಹೊಸಂಗಡಿಯಲ್ಲಿ ಮುಖ್ಯಮಂತ್ರಿಯಿಂದ ಉದ್ಘಾಟನೆ
ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕೆಪಿಸಿಸಿ ಕೇರಳ ಘಟಕದ ಅಧ್ಯಕ್ಷರಾದ ರಮೇಶ್ ಚೆನ್ನಿತ್ತಲ ರವರ ನೇತೃತ್ವದಲ್ಲಿ ನಡೆಸುವ "ಕೇರಳ ಯಾತ್ರೆಗೆ" ಹೊಸಂಗಡಿಯಲ್ಲಿ ಗುರುವಾರ ಸಂಜೆ ಯಾತ್ರಾ ನಾಯಕ ರಮೇಶ್ ಚೆನ್ನಿತ್ತಲ ರವರಿಗೆ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಕೇಂದ್ರ ಹಾಗು ರಾಜ್ಯದ ಸಚಿವರುಗಳು  ಎಐಸಿಸಿ ಹಲವು ಗಣ್ಯವ್ಯಕ್ತಿಗಳು ಉಪಸ್ಥರಿದ್ದರು. ಯಾತ್ರೆಯು ರಾಜ್ಯದ 140 ವಿಧಾನಸಭಾ ಕ್ಷೇತ್ರಗಳಲ್ಲಿ ಪರ್ಯಟನೆ ನಡೆಸಿದ ಬಳಿಕ ಮೇ 18 ರಂದು ತಿರುವನಂತಪುರದ ಪಾರಾಶ್ಯಾಲದಲ್ಲಿ ಸಮಾಪ್ತಿಗೊಳ್ಳಲಿದೆ.( 

No comments:

Post a Comment