Thursday, April 25, 2013

ಮಟ್ಕಾ ಅಡ್ಡೆಗೆ ದಾಳಿ:ಇಬ್ಬರ ಸೆರೆ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಆಟದಲ್ಲಿ ನಿರತರಾಗಿದ್ದ ಇಬ್ಬರನ್ನು ದಸ್ತಗಿರಿ ಗೈದು ಆಟಕ್ಕೆ ಬಳಸಲಾದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಉಪ್ಪಳ ಕೈಕಂಬದ ಸಮೀಪವಿರುವ ಜೂಜಾಟ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಆಟದಲ್ಲಿ ನಿರತರಾಗಿದ್ದ ಮುಟ್ಟಂ ನಿವಾಸಿ ಜೋಜೋ(26) ಹಾಗು ಕೈಕಂಬ ನಿವಾಸಿ ಯೋಗೀಶ(25) ಎಂಬಿವರನ್ನು ಸೆರೆ ಹಿಡಿದು ಇವರಿಂದ ಆಟಕ್ಕೆ ಬಳಸಲಾಗಿದ್ದ 510 ರೂ ವಶ ಪಡಿಸಿಕೊಂಡಿದ್ದಾರೆ.

No comments:

Post a Comment