Wednesday, April 24, 2013

ಡಾ. ರಾಜ್‌ಕುಮಾರ್ ರ 85ನೇ ಹುಟ್ಟು ಹಬ್ಬ


ಡಾ. ರಾಜ್‌ಕುಮಾರ್ ರ 85ನೇ ಹುಟ್ಟು ಹಬ್ಬದ ಸಂಭ್ರದ

ಬೆಂಗಳೂರು: ವರನಟ ಡಾ. ರಾಜ್‌ಕುಮಾರ್ ರ 85ನೇ ಹುಟ್ಟು ಹಬ್ಬದ ಸಂಭ್ರದ ಪ್ರಯುಕ್ತ ಬೆಳಗ್ಗೆ 10ಗಂಟೆಗೆ ಕಂಠೀರವ ಸ್ಟೇಡಿಯಂನಲ್ಲಿರುವ ಸಮಾದಿಗೆ ಡಾ. ರಾಜ್ ಕುಟುಂಬದವರು ಪೂಜೆಯನ್ನು ಸಲ್ಲಿಸಿದರು.

 ಈ ಸಂದರ್ಭದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಮಕ್ಕಳು, ಕುಟುಂಬದವರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಗಣ್ಯರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು.

No comments:

Post a Comment