Thursday, March 14, 2013

ಪೊನ್ನಂಗಳ ಸ್ವಲಾತ್ ನಾಳೆಮಂಜೇಶ್ವರ:ಮುಜಮ್ಮ ಉ ಸ್ಸಖಾಫತಿ ಸ್ಸುನ್ನಿಯ್ಯ ಪೊನ್ನಂಗಳ, ಬಾಯಾರು ಸ್ವಲಾತ್ ಮಜ್ಲಿಸ್ ನಾಳೆ ೭ ಗಂಟೆಗೆ  ಅಸಯ್ಯದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿ ಕೋಯ ತಂಗಳ್ ರವರ ನೇತೃತ್ವದಲ್ಲಿ ನಡೆಯಲಿದೆ.ಮಹಮ್ಮದ್ ಉಮರುಲ್ ಫಾರೂಕ್ ತಂಗಲ್ ಅಲ್ ಬುಖಾರಿ ಪ್ರಾರ್ಥಣೆಗೆ ನೇತೃತ್ವ ನಡೆಸಲಿದ್ದಾರೆ.

No comments:

Post a Comment