Sunday, March 3, 2013

ಇಂಜಿನಿಯರಿಂಗ್ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಮೃತ್ಯು



ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ:ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಉಪ್ಪಳ ಪಚ್ಲಂಪಾರೆಯಿಂದ ವರದಿಯಾಗಿದೆ.
ಮೃತಪಟ್ಟ ವಿದ್ಯಾರ್ಥಿ ಉಪ್ಪಳ ಪಚ್ಲಂಪಾರೆ ನಿವಾಸಿ ವೇಲಾಯುಧನ್ ರವರ ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರಬಾಶ್(19) ಎಂಬವನಾಗಿದ್ದಾನೆ.ವಯನಾಡಿನಲ್ಲಿ ಇಂಜಿನಿಯರಿಂಗ್ ವಿದ್ಯಾಬ್ಯಾಸ ಕಲಿಯುತ್ತಿರುವ ಈತ ನಿನ್ನೆ ಸಹಪಾಠಿಗಳೊಂದಿಗೆ ವಯನಾಡಿನಲ್ಲಿರುವ ಸಂಭಂದಿಕರೋರ್ವರ ಮನೆ ಸಮೀಪವಿರುವ ಕೆರೆಯೊಂದರಲ್ಲಿ ಸ್ನಾನಮಾಡುತ್ತಿರುವಾಗ ದುರ್ಘಟನೆ ಸಂಭವಿಸಿದೆ.ಇಂದು ಬೆಳಿಗ್ಗೆ ಮೃತದೇಹವನ್ನು ಊರಿಗೆ ತರಲಾಗಿದೆ.
 ಸಂಪಾದಕರ ಗಮನಕ್ಕೆ:ನಿನ್ನೆ ಕಳಿಸಿದ ಕೆಲಗಿನ ಚಿತ್ರ ಸಮೇತವಿರುವ ಸುದ್ದಿ ಪ್ರಕಟಗೊಂಡಿಲ್ಲ

No comments:

Post a Comment