Sunday, March 31, 2013

ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿದ ಕುಡುಕನ ಬಂಧನ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕಂಠ ಪುರ್ತಿ ಕುಡಿದು ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾದುತಿದ್ದ ವ್ಯಕ್ತಿಯೊಬ್ಬನನ್ನು ಮಂಜೇಶ್ವರ ಪೊಲೀಸರು ಬಂಧಿಸಿ ಕೇಸು ದಾಖಲಿಸಿದರು.
ಉಪ್ಪಳ ಗೇಟ್ ಸಮೀಪದ ಸಾರ್ವಜನಿಕರು ನಡೆದಾಡುವ ಸ್ಥಳದಲ್ಲಿ  ನಿನ್ನೆ ರಾತ್ರಿ ಕಂಠ ಪೂರ್ತಿ ಕುಡಿದು ಗಲಾಟೆ ಎಬ್ಬಿಸುತಿದ್ದ ಸ್ಥಳೀಯ ನಿವಾಸಿ ತನ್ಸಿಮ್(೩೫) ಎಂಬಾತನನ್ನು ಪೊಲೀಸರು ಸೆರೆಹಿದಿದು ಕೇಸು ದಾಖಲಿಸಿದರು.

No comments:

Post a Comment