Monday, March 11, 2013

ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶ:



ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶ:
* ಮಹಾನಗರ ಪಾಲಿಕೆ ಫಲಿತಾಂಶ ಮೈಸೂರು 60 - 11 ಬಿಜೆಪಿ , 15 ಕಾಂಗ್ರೆಸ್ ಜೆಡಿಎಸ್15, ಕೆಜೆಪಿ 1, BSR 1, ಇತರ 3
ಮಂಗಳೂರು 60- 17 ಬಿಜೆಪಿ , 30 ಕಾಂಗ್ರೆಸ್ , 2 ಜೆಡಿಎಸ್,
ಹುಬ್ಬಳ್ಳಿ ಧಾರವಾಡ 67- ಬಿಜೆಪಿ 12, ಕಾಂಗ್ರೆಸ್ 2, ಜೆಡಿಎಸ್ 5
ಬೆಳಗಾವಿ 58- 16 ಪಕ್ಷೇತರರು
ಗುಲ್ಬರ್ಗ 55- 5 ಬಿಜೆಪಿ , 18 ಕಾಂಗ್ರೆಸ್ , 7 ಜೆಡಿಎಸ್, 4 ಕೆಜೆಪಿ, ಇತರ 6
ದಾವಣಗೆರೆ 41 - 22 ಕಾಂಗ್ರೆಸ್ , 1 ಇತರ
ಬಳ್ಳಾರಿ 35 - 21 ಕಾಂಗ್ರೆಸ್ , BSR 3, ಇತರ 4
* ಮಂಗಳಮುಖಿ ಕಾಂಗ್ರೆಸ್ ನ ಪರ್ವೀನ್ ಜಯಭೇರಿ
* ರಾಣೆಬೆನ್ನೂರು ಕೆಜೆಪಿ ಮುನ್ನಡೆ
* ಕೋಲಾರ, ಚಿಂತಾಮಣಿ ನಗರಸಭೆ ಪಾಲು
* ಶಿವಮೊಗ್ಗ ನಗರಸಭೆಯಲ್ಲಿ ಕಾಂಗ್ರೆಸ್ ಮುನ್ನಡೆ
* ಚಾಮರಾಜನಗರ ಕೆಜೆಪಿಗೆ ನಾಲ್ಕೇ ಸ್ಥಾನ
* ಬೆಳಗಾವಿ ಪಾಲಿಕೆ: 16 ಸ್ವತಂತ್ರರು ಜಯಭೇರಿ
* ಶಿಕಾರಿಪುರ ಕೆಜೆಪಿ ತೆಕ್ಕೆಗೆ
* ಶ್ರೀನಿವಾಸಪುರ ಕಾಂಗ್ರೆಸ್ ಪಾಲು
* ಮಂಡ್ಯ ನಗರಸಭೆ ಕಾಂಗ್ರೆಸ್, ಜೆಡಿಎಸ್ ಮೇಲುಗೈ, ಕೆಜೆಪಿ, ಬಿಜೆಪಿ 0
* ಸಂಕೇಶ್ವರ ಪುರಸಭೆ ಬಿಜೆಪಿ ತೆಕ್ಕಗೆ
* ಮಳವಳ್ಳಿ ಜೆಡಿಎಸ್ ಪಾಲಿಗೆ
* ಚಿಕ್ಕಮಗಳೂರು ಬಿಜೆಪಿ ಪಾಲು
* ಉಡುಪಿ, ಕಾಂಗ್ರೆಸಿಗೆ ಜಯ
* ಶಿಡ್ಲಘಟ್ಟ ಪುರಸಭೆ ಕಾಂಗ್ರೆಸ್ ಪಾಲು
* ಅಫ್ಜಲ್ ಪುರ ಪಟ್ಟಣ ಪಂಚಾಯತ್ ಕೆಜೆಪಿ ತೆಕ್ಕೆಗೆ
* ಸವದತ್ತಿ ಪುರಸಭೆ ಬಿಜೆಪಿ ಪಾಲು
* ಚಿಕ್ಕನಾಯಕನಹಳ್ಳಿ ಪುರಸಭೆ ಜೆಡಿಎಸ್ ಪಾಲು
* ಶೃಂಗೇರಿ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ
* ಹಾನಗಲ್, ಬ್ಯಾಡಗಿ ಪುರಸಭೆ ಕೆಜೆಪಿ ಗೆಲುವು
* ಮೈಸೂರು: ಸ್ನೇಕ್ ಶ್ಯಾಂ ಗೆ ವಾರ್ಡ್ ನಂ.17ರಲ್ಲಿ ಗೆಲುವು
* ವಿರಾಜಪೇಟೆ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ
* ಕೆಆರ್ ಪೇಟೆ ಪುರಸಭೆ ಕಾಂಗ್ರೆಸ್ ಪಕ್ಷಕ್ಕೆ
* ಶ್ರೀರಂಗಪಟ್ಟಣ ಪುರಸಭೆ ಅತಂತ್ರ

No comments:

Post a Comment