Friday, March 15, 2013

ಮಟ್ಕಾ ಅಡ್ಡೆಗೆ ಧಾಳಿ;ಇಬ್ಬರ ಸೆರೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ;ಮಟ್ಕಾ ಅಡ್ಡೆಗೆ ಧಾಳಿ ನಡೆಸಿದ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಟ್ಕಾ ದಂಧೆಯೊಂದರಲ್ಲಿ ನಿರತರಾಗಿದ್ದ ಉಪ್ಪಳ ನಿವಾಸಿ ಹಮೀದ್ (೪೫) ಮುಳಿಮ್ಜ ನಿವಾಸಿ ರಾಜೆಶ್(೩೯)ಎಂಬವರನ್ನು ಬಂಧಿಸಿದ ಪೊಲೀಸರು ಆಟಕ್ಕೆ ಬಳಸಲಾಗಿದ್ದ ೭೯೦ ರೂ ವನ್ನು ಅವರಿಂದ ವಶಪಡಿಸಿಕೊಂಡಿದ್ದಾರೆ

No comments:

Post a Comment