Sunday, March 24, 2013

ಮಟ್ಕಾ ಅಡ್ಡೆಗೆ ಧಾಳಿ:ನಗದು ಸಹಿತ ಇಬ್ಬರ ಸೆರೆ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮಟ್ಕಾ ಅಡ್ಡೆಗೆ ಧಾಳಿ ನಡೆಸಿದ ಪೊಲೀಸರು ಆಟದಲ್ಲಿ ನಿರತರಾಗಿದ್ದ ಇಬ್ಬರನ್ನು ಹಾಗು ನಗದನ್ನು ವಶಪಡಿಸಿಕೊಂಡಿದ್ದಾರೆ.
ಉಪ್ಪಳ ಜೂಜಾಟ ಕೇಂದ್ರವೊಂದಕ್ಕೆ ಧಾಳಿ ನಡೆಸಿದ ಮಂಜೇಶ್ವರ ಪೊಲೀಸರು ಉಪ್ಪಳ  ಮಜಲ್ ಕ್ವಾರ್ಟರ್ಸ್ ನಿವಾಸಿ  ಹಮೀದ್(೪೮ಪಚ್ಲಂಪ್ಪಾರೆಯ ಅಬ್ದುಲ್ಲಾ(೫೨)ಎಂಬಿವರನ್ನು ಬಂಧಿಸಿ ಆಟಕ್ಕೆ ಬಳಸಲಾಗಿದ್ದ ೬೦೦ ರೂವನ್ನು ವಶಪಡಿಸಿಕೊಂಡಿದ್ದಾರೆ.

No comments:

Post a Comment