Thursday, March 28, 2013

ನಿಷೇಧಿತ ಪಾನ್ ಮಸಾಲ ಮಾರಾಟಗಾರನ ಸೆರೆ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ನಿಷೇಧಿತ ಪಾನ್ ಮಸಾಲ ಮಾರಾಟ ಮಾಡುತಿದ್ದ ಓರ್ವನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ.
ಮಂಜೇಶ್ವರ ಪಾವೂರು ಸಮೀಪದ ಕೆದಂಬಾಡಿ ಅಂಗಡಿಯೊಂದಕ್ಕೆ ದಾಳಿ ನಡೆಸಿದ ಪೊಲೀಸರು ಅಂಗಡಿಯಿಂದ ವಿವಿಧ ತರದ ಪಾನ್ ಮಸಾಲಗಳನ್ನು ವಶಪಡಿಸಿದ್ದಾರೆ. ಈ ಸಂಭಂಧ ಕೆದಂಬಾಡಿ ನಿವಾಸಿ ಕೆ.ಎ.ಮೊಹಮ್ಮದ್(೬೦) ಎಂಬವರನ್ನು ಸೆರೆ ಹಿಡಿಯಲಾಗಿದೆ.

No comments:

Post a Comment