Friday, March 15, 2013

ಕಾರು ತಡೆದು ಹಲ್ಲೆ ಪ್ರಕರಣ:ಮೂವರ ವಿರುದ್ದ ಕೇಸುನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕಾರು ತಡೆದು ನಿಲ್ಲಿಸಿ ಹಲ್ಲೆ ಗೈದ ಪ್ರಕರಣಕ್ಕೆ ಸಂಭಂಧಿಸಿ  ನ್ಯಾಯಾಲಯದ ಆದೇಶ ಪ್ರಕಾರ ಪೊಲೀಸರು ಮೂರು ಮಂದಿ ವಿರುದ್ದ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
೨೦೧೨ ನವಂಬರ್ ತಿಂಗಳಿನಲ್ಲಿ ಮೂಡಂಬೈಲ್ ಪಜಿಂಗಾರ್ ಎಂಬಲ್ಲಿ ಸ್ಥಳೀಯ ನಿವಾಸಿ ಸುರೇಶ್(೨೫) ಎಂಬವರು ತನ್ನ ಕಾರಿನಲ್ಲಿ ಮನೆಗೆ ತೆರಳುತಿದ್ದಾಗ ಕಾರನ್ನು ತಡೆದು ನಿಲ್ಲಿಸಿ ಹಲ್ಲೆಗೈಯ್ಯಲಾಗಿದೆಂದು ದೂರಲಾಗಿದೆ.ದೂರು ಸಂಭಂಧ ಪಜಿಂಗಾರ್ ನಿವಾಸಿಗಳಾದ ಸುನಿಲ್(೩೦) ಸುಜಿತ್ ಕುಮಾರ್(೨೦)ಶಾಂಟೂ(೨೯) ಎಂಬಿವರ ವಿರುದ್ದ ಮಂಜೇಶ್ವರ ಪೊಲೀಸರು ಕೆಸು ದಾಖಲಿಸಿರುತ್ತಾರೆ

No comments:

Post a Comment