Thursday, March 7, 2013

ಮಂಜೇಶ್ವರ್ ಟೈಮ್ಸ್ ಅಂತರ್ಜಾಲ ಸುದ್ದಿ ಯನ್ನು ಮೊಬೈಲ್ ನಿಂದ ಓದಲು ಒಂದಿಷ್ಟು ಮಾಹಿತಿ



ಮಂಜೇಶ್ವರ್ ಟೈಮ್ಸ್ ನ್ನು ಅತ್ಯಧಿಕ ಓದುಗರು ಮೊಬೈಲ್ ನಲ್ಲೇ ವೀಕ್ಷಿಸುತಿದ್ದಾರೆ ಆದರೆ ಇನ್ನು ಕೆಲವರು ನಮಗೆ ಮೊಬೈಲ್ ನಲ್ಲಿ ವೀಕ್ಷಿಸಲು ಸಾದ್ಯವಾಗುತ್ತಿಲ್ಲ ದಯವಿಟ್ಟು ಮಾಹಿತಿ ಕೊಡಿ ಎಂದು ದೂರವಾಣಿ ಮೂಲಕ ನಮ್ಮನ್ನು ಸಂಪರ್ಕಿಸುತಿದ್ದಾರೆ. ಇನ್ನು ಕೆಲವರು ನಮಗೆ ಚಿತ್ರಗಳನ್ನು ನೋಡಲು ಸಾದ್ಯವಾಗುತ್ತಿದೆ ಆದರೆ ಅಕ್ಷರಗಳನ್ನು ಓದಲು ಸಾದ್ಯವಾಗುತ್ತಿಲ್ಲ .ಹಾಗಾಗಿ ಅದರ ಬಗ್ಗೆ ಒಂದು ಮಾಹಿತಿ ಇಲ್ಲಿ ಕೊಡುವುದು ಅತ್ಯವಶ್ಯಕ ಎಂದುಕೊಂಡೆ.ಇದಕ್ಕೊಂದು ಚೊಕ್ಕವಾದ ರೀತಿಯಲ್ಲಿ ಚಿಕ್ಕದಾದ ಮಾಹಿತಿ ಇಲ್ಲಿ ಕೊಟ್ಟಿದ್ದೇನೆ ನೋಡಿ ಕೊಳ್ಳಿ 


ಮೊದಲು ನಿಮ್ಮ ಮೊಬೈಲ್ ಫೋನ್ ಗಳಲ್ಲಿ ಒಪೇರಾ ಮಿನಿ” (Opera mini) ಡೌನ್ ಲೋಡ್ ಮಾಡಿಕೊಳ್ಳಿ. ಅದರ ವೆಬ್ ವಿಳಾಸದಲ್ಲಿ about:config ಎಂದು ಟೈಪ್ ಮಾಡಿ. ದೊರೆಯುವ ಪುಟವನ್ನು ಕೆಳಕ್ಕೆ ಸ್ಕ್ರೋಲ್ ಮಾಡುತ್ತಾ ಹೋದಂತೆ Use bitmap fonts for complex scripts ಎನ್ನುವ ಆಯ್ಕೆ ದೊರೆಯುತ್ತದೆ. ಅದನ್ನು Yes ಎಂದು ಆಯ್ಕೆ ಮಾಡಿ Save ಮಾಡಿ. ಅಷ್ಟೇ
ಇನ್ನು ನೀವು ಒಪೇರಾ ಮಿನಿ ಬ್ರೌಸರ್ ಓಪನ್ ಮಾಡಿ  www.manjeshwartimes.blospot.com ಟೈಪ್ ಮಾಡಿ ಮಂಜೇಶ್ವರ್ ಟೈಮ್ಸ್  ನ್ಯೂಸ್ ಕನ್ನಡ ಅಕ್ಷರದೊಂದಿಗೆ ತೆರೆದುಕೊಳ್ಳುತ್ತದೆ. 

- ಸಂಪಾದಕರು.

No comments:

Post a Comment