Sunday, March 31, 2013

ಸ್ಕೂಟರ್ ಕಾರು ಡಿಕ್ಕಿ:ಕಾರು ಚಾಲಕನ ವಿರುದ್ದ ಕೇಸುನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡ ಪ್ರಕರಣಕ್ಕೆ ಸಂಭಂಧಿಸಿ ಮಂಜೇಶ್ವರ ಪೊಲೀಸರು ಕಾರು ಚಾಲಕನ ವಿರುದ್ದ ಕೇಸು ದಾಖಲಿಸಿದರು.
ಈ ಅಫಘಾತದಲ್ಲಿ ಉಪ್ಪಳ ಹಿದಾಯತ್ ಬಜಾರ್ ನ ಹುಸೈನ್(೨೦) ಎಂಬವರು ಗಾಯಗೊಂಡಿದ್ದು ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು.ಶುಕ್ರವಾರದಂದು ಈ ಘಟನೆ ಸಂಭವಿಸಿತ್ತು.ಮಂಜೇಶ್ವರದಿಂದ ಆಗಮಿಸುತಿದ್ದ ಕಾರೊಂದು ಎದುರಿನಿಂದ ಬರುತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿತ್ತು

No comments:

Post a Comment