Thursday, March 14, 2013

ಪಂಚಾಯತಿನ ಸ್ಥಳದಲ್ಲಿ ಕಸಕಡ್ಡಿ ಹಾಕಬಾರದು ಹಾಕಿದರೆ ಹಾಕಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು


ಮಂಜೇಶ್ವರ:ಮಂಜೇಶ್ವರ ಗ್ರಾ.ಪಂ. 20ನೇ ವಾರ್ಡಿನಲ್ಲಿ ಪಂಚಾಯತಿನ ಸ್ಥಳದಲ್ಲಿ ಕಸಕಡ್ಡಿ ಹಾಕಬಾರದು ಹಾಕಿದರೆ ಹಾಕಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂಬ ಫಲಕವನ್ನು ಅಳವಡಿಸಿದ ಗ್ರಾ. ಪಂ. ಕಸ ಕಡ್ಡಿ ಹಾಕುವವರ ವಿರುದ್ದ ಕ್ರಮ ಕೈಗೊಳ್ಳದೆ ಇರುವುದು ಇಲ್ಲಿಯ ಪರಿಸರದ ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ(ಚಿತ್ರ ಜತೆಗಿದೆ

No comments:

Post a Comment