Thursday, March 14, 2013

ಮದ್ಯಪಾನ ಗೈದು ವಾಹನ ಚಲಾಯಿಸಿದ ಚಾಲಕನ ಸೆರೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮದ್ಯ ಸೇವಿಸಿ ವಾಹನ ಚಲಾಯಿಸಿದ ಆರೋಪದಲ್ಲಿ ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ.
ಮದ್ಯ ಸೇವಿಸಿ ವಾಹನ ಚಲಾಯಿಸಿದ ಆರೋಪದಲ್ಲಿ ಸೆರೆಗೀಡಾದವ ಕುಂಜತ್ತೂರು ನಿವಾಸಿ ಹರೀಶ್(೩೨) ಎಂಬವನಾಗಿದ್ದಾನೆ.ನಿನ್ನೆ ರಾತ್ರಿ ನಾಲ್ಕು ಚಕ್ರದ ಗೂಡ್ಸ್ ನ್ನು ಮದ್ಯಸೇವಿಸಿ ಚಲಾಯಿಸುತಿದ್ದ ವೇಳೆ ಹಳೆ ಆರ್.ಟಿ.ಓ ಬಳಿಯಿಂದ ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.

No comments:

Post a Comment