Monday, March 4, 2013

ಉಪ್ಪಳ ಸರಕಾರಿ ಪ್ರವಾಸಿ ಬಂಗಲೆಯಲ್ಲಿ ಗೂಂಡಾ ಅಕ್ರಮಣ



ಮಂಜೇಶ್ವರ: ಪ್ರವಾಸಿ ಬಂಗಲೆಯೊಂದಕ್ಕೆ ನುಗ್ಗಿದ ಗೂಂಡಾಗಳು ತಂಗಿದ್ದ ಪ್ರವಾಸಿಗಳನ್ನು ಮಾರಕಾಯುಧಗಳಿಂದ ಹಲ್ಲೆ ಗೊಳಿಸಿ ಪರಾರಿಯಾದ ಬಗ್ಗೆ ಇಲ್ಲಿಗೆ ಸಮೀಪದ ಉಪ್ಪಳದಿಂದ ವರದಿಯಾಗಿದೆ.
ಗೂಂಡಾಗಳ ಅಕ್ರಮಣದಿಂದ ಗಂಭೀರ ಗಾಯಗೊಂಡ ವಡಕ್ಕಂಚೇರಿ ನಿವಾಸಿ ಸುಹೈಲ್(೩೦) ನನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಸಾಗಿಸಲಾಗಿದೆ.







No comments:

Post a Comment