Wednesday, March 27, 2013

ದೂರವಾಣಿ ಸಂಖ್ಯೆ ಬದಲಾವಣೆ ಮಾರ್ಚ್ -27-2013

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿರುವವರೆಗೂ ಅಕ್ರಮ ಮದ್ಯ ತಯಾರಿಕೆ/ದಾಸ್ತಾನು/ಸಾಗಾಟ/ ಸರಬರಾಜಿನ ಬಗ್ಗೆ ನೀಡಲಾಗುವ ದೂರುಗಳನ್ನು ಸ್ವೀಕರಿ ಸಲು ಸ್ಥಾಪಿಸಲಾದ ಕಂಟ್ರೋಲ್ ರೂಂಗಳ ಸಂಚಾರಿ ದೂರವಾಣಿ ಸಂಖ್ಯೆಗಳು ಬದಲಾವಣೆಯಾಗಿವೆ.
ಜಿಲ್ಲೆಯ ಕಂಟ್ರೋಲ್ ರೂಂ ಸಂಖ್ಯೆ 0824-2225384, ಅಬಕಾರಿ ನಿರೀಕ್ಷಕರು ಮಂಗಳೂರು ದಕ್ಷಿಣ ವಲಯ 9035365162, ಅಬಕಾರಿ ಉಪ ನಿರೀಕ್ಷಕರು ಪುತ್ತೂರು ವಲಯ 9448437806, ಅಬಕಾರಿ ನಿರೀಕ್ಷಕರು ಸುಳ್ಯ ವಲಯ 8277088399 ಆಗಿ ರುತ್ತದೆ ಎಂದು ದ.ಕ. ಜಿಲ್ಲಾ ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಪ್ರಕಟನೆ ಯಲ್ಲಿ ತಿಳಿಸಿರುತ್ತಾರೆ.

No comments:

Post a Comment