Saturday, March 2, 2013

ಮಟ್ಕಾ ಅಡ್ಡೆಗೆ ಧಾಳಿ:ಇಬ್ಬರ ಸೆರೆ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮಟ್ಕಾ ಅಡ್ಡೆಯೊಂದಕ್ಕೆ ಧಾಳಿ ನಡೆಸಿದ ಪೊಲೀಸರು ಇಬ್ಬರನ್ನು ಸೆರೆ ಹಿಡಿದು ನಗದನ್ನು ವಶಪಡಿಸಿದ ಘಟನೆ ನಡೆದಿದೆ.
ಇಲ್ಲಿಗೆ ಸಮೀಪದ ತಲಪಾಡಿ ಯಲ್ಲಿ ಕಾರ್ಯಾಚರಿಸುತ್ತಿರುವ ಮಟ್ಕಾ ಅಡ್ಡೆಗೆ ಧಾಳಿ ನದೆಸಿದ ಪೊಲೀಸರು ಆಟದಲ್ಲಿ ನಿರತರಾಗಿದ್ದ ಕೋಟೆಕಾರು ನಿವಾಸಿ ಬಾಲಕೃಷ್ಣ ಶೆಟ್ಟಿ(೪೬)ಹಾಗು ಪೊಸೋಟು ನಿವಾಸಿ ಕುಮಾರ ಎಂಬಿವರನ್ನು ಬಂಧಿಸಿ ಅವರಿಂದ ಆಟಕ್ಕೆ ಬಳಸಲಾಗಿದ್ದ ೭೫೦ ರೂಪಾಯಿಯನ್ನು ಮಂಜೇಶ್ವರ ಠಾಣಾಧಿಕಾರಿ ಬಿಜುಲಾಲ್ ರವರು ವಶಕ್ಕೆ ತೆಗೆದುಕೊಂಡಿದ್ದಾರೆ

No comments:

Post a Comment