Friday, March 15, 2013

ಸಂಭಂಧಿಕರನ್ನು ಕಾಣಲು ಬಂದ ವ್ಯಕ್ತಿ ನಾಪತ್ತೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕುಂಜತ್ತೂರಿಗೆ ಸಮೀಪವಿರುವ ಪ್ಲೈವುಡ್ ಕಾರ್ಖಾನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಭಂಧಿಕನೊಬ್ಬನನ್ನು ಕಾಣಲು ಅಸ್ಸಾಂ ನಿಂದ ಬಂದ ವ್ಯಕ್ತಿಯೊಬ್ಬ ನಾಪತ್ತೆಯಾಗಿರುತ್ತಾನೆ.
ಅಸ್ಸಾಮ್ ರಾಜ್ಯದ ಕಟ್ವಾಲ್ ನಿವಾಸಿಯಾಗಿರುವ ಅಬುಲ್ ಖಾಸಿಂ(30) ಎಂಬಾತ ದಿನಾಂಕ 6 ಮಾರ್ಚ್ 2013 ರಂದು ಕಾಣೆಯಾಗಿರುತ್ತಾನೆ ಈತ ಕುಂಜತ್ತೂರು ಸಮೀಪವಿರುವ  ಪ್ಲೈವುಡ್ ಕಾರ್ಖಾನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಭಂಧಿಕನೊಬ್ಬನನ್ನು ಕಾಣಲು ಬಂದಿದ್ದ  ಈ ಚಿತ್ರದಲ್ಲಿರುವ ವ್ಯಕ್ತಿಯನ್ನು ಯಾರಾದರು ಕಂಡರೆ ಉಳ್ಳಾಲ ಪೊಲೀಸ್ ಠಾಣೆ ಅಥವಾ 9746617794 ನಂಬ್ರವನ್ನು ಸಂಪರ್ಕಿಸಲು ಕೊರಲಾಗಿದೆ. (ಚಿತ್ರ ಜತೆಗಿದೆ)

No comments:

Post a Comment