Monday, March 11, 2013

ಮಂಜೇಶ್ವರದಲ್ಲಿ ಎಸ್.ಡಿ.ಪಿ.ಐ ಜಾಥಾ



ಕರ್ನಾಟಕದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯ ಭೇರಿಗಳಿಸಿದ ಎಸ್.ಡಿ.ಪಿ.ಐ ಅಭ್ಯರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಮಂಜೇಶ್ವರದ ಹೊಸಂಗಡಿಯಲ್ಲಿ ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲ ಕಮಿಟಿಯ ವತಿಯಿಂದ ಜಾಥಾ ನಡೆಸಿತು. ಹಮೀದ್ ಹೊಸಂಗಡಿ,ಇಕ್ಬಾಲ್ ಪೊಸೋಟ್,ಮುಬಾರಕ್ ಕಡಂಬಾರ್,ಸಲೀಂ ಬೈತಾಳ,ಅಕ್ಬರ್ ಉಪ್ಪಳ,ಬಾಸಿತ್ ಕಡಪ್ಪುರಂ,ಮಹಮ್ಮದ್ ಮಂಜೇಶ್ವರ,ಮುಸ್ಥಫ ಮಚ್ಚಂಪ್ಪಾಡಿ ಮೊದಲಾದವರು ನೇತೃತ್ವ ನೀಡಿದರು.

No comments:

Post a Comment