Friday, March 22, 2013

ಜಿಲ್ಲಾವಾರು: 69 ಕ್ಷೇತ್ರಗಳಿಗೆ ಕೆಜೆಪಿ ಅಭ್ಯರ್ಥಿ ಪ್ರಕಟ

ಬೆಂಗಳೂರು,: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ನೂತನ ಕರ್ನಾಟಕ ಜನತಾ ಪಕ್ಷವು ಮುಂದಿನ ವಿಧಾನಸಭೆ ಚುನಾವಣೆಗಾಗಿ ಮೊದಲ ಕಂತಿನಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 69 ಕ್ಷೇತ್ರಗಳಿಗೆ ಕೆಜೆಪಿ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಲಾಗಿದೆ. ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಮೊದಲ ಪಕ್ಷವಾಗಿ ಕೆಜೆಪಿ ಹೊರಹೊಮ್ಮಿದೆ. ಎಲ್ಲ 224 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಪರಿಶಿಷ್ಟ ಜಾತಿಯಿಂದ 14, ಪರಿಶಿಷ್ಟ ಪಂಗಡದಿಂದ 8, 3 ಮಹಿಳೆಯರು, 3 ಮುಸ್ಲಿಮರು ಮತ್ತು ಒಬ್ಬ ಕ್ರಿಶ್ಚಿಯನ್ ಗೆ ಟಿಕೆಟ್ ನೀಡಲಾಗಿದೆ. ಬೆಂಗಳೂರು ಜಿಲ್ಲೆ 1. ರಾಜಾಜಿನಗರ - ಶೋಭಾ ಕರಂದ್ಲಾಜೆ 2. ಜಯನಗರ - ರವಿಕುಮಾರ್ 3. ದಾಸರಹಳ್ಳಿ - ಮರಿಸ್ವಾಮಿ 4. ಪುಲಿಕೇಶಿ ನಗರ- ಮೀಸಲು ಪೆರುಮಾಳ್ 5. ಯಶವಂತಪುರ - ರುದ್ರೇಶ್ 6. ಯಲಹಂಕ - ವೇಣುಗೋಪಾಲ್ 7. ಸರ್ವಜ್ಞ ನಗರ - ಮೈಕೇಲ್ ಫರ್ನಾಂಡಿಸ್ 8. ಗೋವಿಂದರಾಜ ನಗರ - ದೊಡ್ಡಯ್ಯ 9. ಚಾಮರಾಜಪೇಟೆ - ಶಹತಾಜ್ ಖಾನಂ 10. ಶಾಂತಿನಗರ - ರಮೇಶ್ ಯಾದವ್  ಆನೇಕಲ್ - ಕೃಷ್ಣಮೂರ್ತಿ  ಚಾಮರಾಜನಗರ ಜಿಲ್ಲೆ: 1. ಹನೂರು -ಪರಿಮಳ ನಾಗಪ್ಪ 2. ಕೊಳ್ಳೇಗಾಲ-ಮೀಸಲು - ಬಾಲರಾಜು 3. ಚಾಮರಾಜನಗರ - ಪ್ರೊ. ಮಲ್ಲಿಕಾರ್ಜುನಪ್ಪ 4. ಗುಂಡ್ಲುಪೇಟೆ - ನಿರಂಜನ ಮೈಸೂರು ಜಿಲ್ಲೆ:   1. ನಂಜನಗೂಡು- ಪರಿಶಿಷ್ಟ ಪಂಗಡ - ಮಹಾದೇವಯ್ಯ 2. ಕೃಷ್ಣರಾಜ - ಎಚ್ ವಿ ರಾಜೀವ್ 3. ಚಾಮರಾಜ - ಮಾದೇಗೌಡ 4. ವರುಣಾ - ಕಾಪು ಸಿದ್ದಲಿಂಗಸ್ವಾಮಿ 5. ತಿ. ನರಸೀಪುರ-ಪರಿಶಿಷ್ಟ ಜಾತಿ - ಡಾ. ಭಾರತಿ ಶಂಕರ್ 6. ಚಾಮುಂಡೇಶ್ವರಿ - ಅಪ್ಪಣ್ಣ ಎಚ್ ಡಿ ಕೋಟೆ - ಡಾ. ಕೃಷ್ಣಸ್ವಾಮಿ ಪಿರಿಯಾಪಟ್ಟಣ - ಬಸವರಾಜು ಮಂಡ್ಯ ಜಿಲ್ಲೆ: 1. ಮಳವಳ್ಳಿ ಮೀಸಲು - ಮುನಿರಾಜು 2.   ತುಮಕೂರು ಜಿಲ್ಲೆ: 1. ಚಿಕ್ಕನಾಯಕನಹಳ್ಳಿ - ಮಾಧುಸ್ವಾಮಿ 2. ತಿಪಟೂರು - ಲೋಕೇಶ್ವರ್ 3. ತುರುವೇಕೆರೆ - ಮಸಾಲೆ ಜಯರಾಂ 4. ತುಮಕೂರು ನಗರ - ಜ್ಯೋತಿ ಗಣೇಶ್ 5. ತುಮಕೂರು ಗ್ರಾಮಾಂತರ - ಹೆಬ್ಬಾಕ ರವಿ 6. ಕೊರಟಗೆರೆ- ಮೀಸಲು - ವಾಲೆ ಚಂದ್ರಯ್ಯ 7. ಗುಬ್ಬಿ - ಚಂದ್ರಶೇಖರ ಬಾಬು/ ನಟರಾಜ್ 8. ಪಾವಗಡ- ಮೀಸಲು - ಶ್ರೀರಾಮ್ ಚಿಕ್ಕಮಗಳೂರು ಜಿಲ್ಲೆ: 1. ಚಿಕ್ಕಮಗಳೂರು - ಮಲ್ಲಿಕಾರ್ಜುನಯ್ಯ 2. ತರೀಕೆರೆ - ಸುರೇಶ್ 3. ಕಡೂರು - ಬೆಳ್ಳಿ ಪ್ರಕಾಶ್ ಶಿವಮೊಗ್ಗ ಜಿಲ್ಲೆ: 1. ಶಿವಮೊಗ್ಗ ಗ್ರಾಮಾಂತರ - ಜಿ ಬಸವಣ್ಯಪ್ಪ 2. ಭದ್ರಾವತಿ - ಮಂಜುಳಾ 3. ಶಿವಮೊಗ್ಗ - ರುದ್ರೇಗೌಡ / ಜ್ಯೋತಿ ಪ್ರಕಾಶ್ 4. ತೀರ್ಥಹಳ್ಳಿ - ಆರ್ ಎಂ ಮಂಜುನಾಥ್ ಗೌಡ 5. ಶಿಕಾರಿಪುರ - ಬಿಎಸ್ ಯಡಿಯೂರಪ್ಪ 6. ಸೊರಬ - ಹರತಾಳು ಹಾಲಪ್ಪ 7. ಸಾಗರ - ಜಯಂತ್ ದಾವಣಗೆರೆ ಜಿಲ್ಲೆ: 1. ಜಗಳೂರು- ಮೀಸಲು - ಎಸ್ ವಿ ರಾಮಚಂದ್ರ 2. ಹರಪನಹಳ್ಳಿ - ಕೊಟ್ರೇಶ್ 3. ಹರಿಹರ - ಬಿಪಿ ಹರೀಶ್ 4. ಮಾಯಕೊಂಡ (ಮೀ) - ಆನಂದಪ್ಪ/ ನಾಯಕ್ 5. ಚನ್ನಗಿರಿ - ಮಾಡಾಳ್ ವಿರೂಪಾಕ್ಷಪ್ಪ ಹಾವೇರಿ ಜಿಲ್ಲೆ: 1. ಹಾನಗಲ್ - ಸಿಎಂ ಉದಾಸಿ/ ಶಿವಕುಮಾರ್ ಉದಾಸಿ 2. ಶಿಗ್ಗಾಂವಿ - ಬಸವರಾಜ ಬೊಮ್ಮಾಯಿ 3. ಹಾವೇರಿ- ಮೀಸಲು - ನೆಹರೂ ಓಲೇಕಾರ 4. ಬ್ಯಾಡಗಿ - ಸುರೇಶಗೌಡ ಪಾಟೀಲ 5. ರಾಣೆಬೆನ್ನೂರು - ಜಿ ಶಿವಣ್ಣ 6. ಹಿರೇಕೆರೂರು - ಬಿಜಿ ಬಣಕಾರ್ ಹಾಸನ ಜಿಲ್ಲೆ 1. ಅರಸೀಕೆರೆ ಬಸವರಾಜ್ / ಡಾ. ಲೋಕೇಶ್ 3. ಬೇಲೂರು - ವಿಶ್ವನಾಥ್/ ಗುರುದೇವ್ ಬೀದರ್ ಜಿಲ್ಲೆ: 1. ಬಸವಕಲ್ಯಾಣ - ಬಸವರಾಜ ಪಾಟೀಲ್ ಅಟ್ಟೂರು 2. ಬೀದರ್ ದಕ್ಷಿಣ - ಡಾ. ಶೈಲೇಂದ್ರ ಬೆಲ್ದಾಳೆ 3. ಬೀದರ್ - ಗುರುಪಾದಪ್ಪ ನಾಗಮಾರಪಳ್ಳಿ 4. ಹುಮ್ನಾಬಾದ್ - ಅಶ್ರಫ್  ಭಾಲ್ಕಿ - ಬಿಕೆ ಸಿದ್ರಾಮ್  ಗುಲ್ಬರ್ಗಾ ಜಿಲ್ಲೆ: 1. ಅಫಜಲಪುರ - ಎಂವೈ ಪಾಟೀಲ್ 2. ಕನಕಗಿರಿ - ಬಸವರಾಜ ದಡೇಸೂರ 3. ಚಿಂಚೋಳಿ -ಎಸ್ ಸಿ- ಸುನಿಲ್ ವಲ್ಯಾಪುರ 4. ಆಳಂದ - ಬಿ ಆರ್ ಪಾಟೀಲ್ 5. ಕಲಘಟಗಿ - ನಿಂಬಣ್ಣನವರ್ 6. ಗುಲ್ಬರ್ಗಾ ದಕ್ಷಿಣ - ಎಸ್ ಕೆ ಕಾಂತಾ 7. ಗುಲ್ಬರ್ಗಾ ಉತ್ತರ - ನಾಸೀರ್ ಹುಸೇನ್ 8 . ಗುರುಮಠ್ಕಲ್ - ವೆಂಕಟರೆಡ್ಡಿ ಮುದ್ನಾಳ್   ಚಿತ್ತಾಪುರ - ಗುರುನಾಥ ಶಹಾಪುರ ಮೀಸಲು - ಗುರು ಪಾಟೀಲ್  ರಾಯಚೂರು ಜಿಲ್ಲೆ: 1. ರಾಯಚೂರು - ಬಸವರಾಜ ಪಾಟೀಲ್ ಅನ್ವರಿ  ಲಿಂಗಸಗೂರು ಮೀಸಲು - ಮುರಾರಿ  ಮಸ್ಕಿ - ಮಹದೇವಪ್ಪ ಪೊಲೀಸ್ ಪಾಟೀಲ್  ಸಿಂಧನೂರು - ರಾಜಶೇಖರ ಪಾಟೀಲ ಯಾದಗಿರಿ ಡಾ. ವೀರಬಸಂತರೆಡ್ಡಿ ಹುಬ್ಬಳ್ಳಿ ಧಾರವಾಢ ಪೂರ್ವ - ಶಂಕರಪ್ಪ ಬಿಜವಾಡ 2. ಧಾರವಾಡ - ನಿಜನಗೌಡ ಪಾಟೀಲ್ 3. ಕುಂದಗೋಳ - ಎಸ್ ಐ ಚಿಕ್ಕನಗೌಡರ್ 4. ಕಲಘಟಗಿ ಸಿಎಂ ನಿಂಬಣ್ಣವರ ಬಿಜಾಪುರ ಜಿಲ್ಲೆ: 1. ನಾಗಠಾಣ - ವಿಠಲ್ ಕಟಕದೊಂಡ 2. ಇಂಡಿ - ರವಿಕಾಂತ ಪಾಟೀಲ್ ಚಿಕ್ಕಬಳ್ಳಾಪುರ ಜಿಲ್ಲೆ: 1. ಶಿಡ್ಲಘಟ್ಟ - ಶಿವಕುಮಾರ್ ಗೌಡ 2. ಚಿಕ್ಕಬಳ್ಳಾಪುರ - ಲಕ್ಷ್ಮೀಪತಿ ಬಾಬು  ಚಿತ್ರದುರ್ಗ ಜಿಲ್ಲೆ: 1. ಮೊಳಕಾಲ್ಮೂರು- ಮೀಸಲು ದಾಕ್ಷಾಯಿಣಮ್ಮ 2. ಚಳ್ಳಕೆರೆ- ಮೀಸಲು - ಕೆಟಿ ಕುಮಾರಸ್ವಾಮಿ 3. ಚಿತ್ರದುರ್ಗ - ಸುನೀತಾ ಮಲ್ಲಿಕಾರ್ಜುನ್ 4. ಹೊಸದುರ್ಗ - ಲಿಂಗಮೂರ್ತಿ 5. ಹೊಳಲ್ಕೆರೆ- ಮೀಸಲು - ಎಂ ಚಂದ್ರಪ್ಪ   ದೇವರಹಿಪ್ಪರಗಿ - ರಾಜೂಗೌಡ ಪಾಟೀಲ್ ಬಳ್ಳಾರಿ ಜಿಲ್ಲೆ  1. ಸಂಡೂರು ಮೀಸಲು - ಬಿ ರವಿಪ್ರಕಾಶ್  2. ಹರಪನಹಳ್ಳಿ -  ಎನ್ ಕೊಟ್ರೇಶ್ 
one india

No comments:

Post a Comment