Thursday, March 14, 2013

2011ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಬೆಂಗಳೂರು, ಮಾ.14: 2011ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಯನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಂದು ಮಧ್ಯಾಹ್ನ ಪ್ರಕಟಿಸಿದರು.
* ಅತ್ಯುತ್ತಮ ಚಲನ ಚಿತ್ರ: ಪ್ರಸಾದ್
*ಅತ್ಯುತ್ತಮ ನಟ: ಅರ್ಜುನ್ ಸರ್ಜಾ(ಪ್ರಸಾದ್)
* ಅತ್ಯುತ್ತಮ 2ನೇ ಚಿತ್ರ: ಕೂರ್ಮಾವತಾರ
* ಅತ್ಯುತ್ತಮ 3ನೇ ಚಿತ್ರ: ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
* ಅತ್ಯುತ್ತಮ ನಟಿ: ಭಾವನ(ಭಾಗೀರಥಿ)
* ಅತ್ಯುತ್ತಮ ಪ್ರದೇಶಿಕ ಚಿತ್ರ: ಉಜ್ವಾಡು
* ಅತ್ಯುತ್ತಮ ಸಾಮಾಜಿಕ ಕಾಳಜಿ ಚಿತ್ರ: ಸರಮ್ಮನ ಸಮಾಧಿ
* ಅತ್ಯುತ್ತಮ ಮಕ್ಕಳ ಚಿತ್ರ: ಕೈಸಾಳೆ ಕಂಸಾಳೆ
* ಅತ್ಯುತ್ತಮ ಸಾಹಿತ್ಯ: ಬಾರಗೂರು ರಾಮಚಂದ್ರಪ್ಪ
* ಅತ್ಯುತ್ತಮ ಸಂಭಾಷಣೆ: ಗೋಪಿ ಪೀಣ್ಯ
* ಅತ್ಯುತ್ತಮ ಕಥೆ: ಕುಂ.ವೀರಭದ್ರಪ್ಪ( ಕೂರ್ಮಾವತಾರ)
* ಅತ್ಯುತ್ತಮ ಛಾಯಾ ಗ್ರಾಹಣ: ಜಿ.ಎಸ್. ಭಾಸ್ಕರ್
* ಅತ್ಯುತ್ತಮ ಕಲಾ ನಿದೇರ್ಶನ: ಈಶ್ವರಿ ಕುಮಾರ್
* ಅತ್ಯುತ್ತಮ ಹಿನ್ನೆಲೆ ಗಾಯಕ: ಆದಿತ್ಯ ರಾವ್
* ಅತ್ಯುತ್ತಮ ಹಿನ್ನೆಲೆ ಗಾಯಕಿ: ಅರ್ಚನಾ ಉಡುಪ
* ಅತ್ಯುತ್ತಮ ಸಂಗೀತ ನಿರ್ದೇಶನ: ಅನುಪ್ ಸೀಳಿನ್
* ಅತ್ಯುತ್ತಮ ಪೋಷಕ ನಟ: ಶ್ರೀಧರ್(ಕಂಸಾಳೆ)
* ಅತ್ಯುತ್ತಮ ಪೋಷಕ ನಟಿ: ಗಿರಿಜಾ ಲೋಕೇಶ್(ಸಿದ್ಲಿಂಗು)
* ಅತ್ಯುತ್ತಮ ಬಾಲ ನಟ: ಮಾಸ್ಟರ್ ಸಂಕಲ್ಪ( ಪ್ರಸಾದ್)
* ಅತ್ಯುತ್ತಮ ಬಾಲ ನಟಿ: ಬೇಬಿ ಸುಹಾಸಿನಿ( ಬಣ್ಣದ ಕೊಡೆ)
* ವಿಷ್ಣು ವರ್ಧನ್ ಪ್ರಶಸ್ತಿ: ಅನಂತ್‌ನಾಗ್
* ರಾಜ್‌ಕುಮಾರ್ ಜೀವಮಾನ ಪ್ರಶಸ್ತಿ: ಹಂಸಲೇಖ

No comments:

Post a Comment