Saturday, February 9, 2013

ಅಂಗಡಿಗಳಿಗೆ ಆಕಸ್ಮಿಕ ಬೆಂಕಿ:ಅಪಾರ ನಷ್ಟ



ಮಂಜೇಶ್ವರ:ಆಕಸ್ಮಿಕ ಬೆಂಕಿಯಿಂದ ಮೂರು ಅಂಗಡಿಗಳು ದಿಡೀರ್ ಬೆಂಕಿಗಾಹುತಿಯಾಗಿ ಅಪಾರ ನಾಶನಷ್ಟ ಸಂಭವಿಸಿದ ಬಗ್ಗೆ ಇಲ್ಲಿಗೆ ಸಮೀಪದ ಹೊಸಂಗಡಿ ಜಂಕ್ಷನ್ ನಿಂದ ವರದಿಯಾಗಿದೆ.
ಹೊಸಂಗಡಿ ಕಾಜೂರು ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಇರ್ಷಾದ್ ಮೊಬೈಲ್ ಸೆಂಟರ್,ಸೌಮ್ಯ ಸಿ.ಡಿ,ಕ್ಯಾಸೆಟ್ ಸೆಂಟರ್,ರೋಯಲ್ ಕ್ಯಾಸೆಟ್ ಸೆಂಟರ್,ಹಾಗು ರೋಯಲ್ ಕ್ಯಾಸೆಟ್ ಸೆಂಟರ್ ಎಂಬೀ ಸಂಸ್ಥೆಗಳು ನಿನ್ನೆ ರಾತ್ರಿ ದಿಡೀರಣೆ ಬೆಂಕಿ ತಗಲಿದ್ದು ಇದರಿಂದಾಗಿ ಅಪಾರ ನಾಶ ನಷ್ಟ ಉಂಟಾಗಿದೆ.ನಿನ್ನೆ ರಾತ್ರಿ ಗಂಟೆಯ ಅಮ್ದಾಜಿಗೆ ಬೆಂಕಿ ತಗಲಿದ್ದು ವಿಷಯ ಅರಿತು ಉಪ್ಪಳ ಅಗ್ನಿಶಾಮಕ ಧಳ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸುವುದರಲ್ಲಿ ಯಶಶ್ವೀಯಾಗಿದೆ ಇದರಿಂದ ಹೆಚ್ಚಿನ ನಾಶನಷ್ಟ ತಪ್ಪಿ ಹೋಗಿದೆ.

No comments:

Post a Comment