Wednesday, February 27, 2013

ಯುವತಿಯರನ್ನು ಅರಬ್ ರಾಷ್ಟ್ರಕ್ಕೆ ಕೊಂಡೊಯ್ದು ವೇಶ್ಯಾವಾಟಿಕೆಯ ಜಾಲ ಸಕ್ರಿಯ:ಮೂಲ ಸೂತ್ರಧಾರ ಮಂಜೇಶ್ವರದಲ್ಲಿ?ನಿರೀಕ್ಷಿಸಿರಿ.......


 
ನಿರಂತರ ಲೈಂಗಿಕ ಕಿರುಕುಳ ನೀಡಿದ ಯುವತಿಯನ್ನು ಇದೀಗ ಗಲ್ಫ್ ರಾಜ್ಯಕ್ಕೆ ಕೊಂಡೊಯ್ದು   ಅನೈತಿಕ ದಂಧೆಗೆ ಬಳಸಲು  ಆಕೆಯ ಪಾಸ್ ಪೋರ್ಟ್ ನ್ನು ತೆಗೆದಿರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಮಂಜೇಶ್ವರದ ವ್ಯಕ್ತಿಯಾಗಿರುವ ಕ್ರೂರ ಪಿಶಾಚಿಯ ಕರ್ಮ ಕಾಂಡ ಯುವತಿಯ ಹೇಳಿಕೆಯಾಧಾರದಲ್ಲಿ ಶೀಘ್ಹ್ರದಲ್ಲೇ ನಿಮ್ಮ ನೆಚ್ಚಿನ ಮಂಜೇಶ್ವರ ಟೈಮ್ಸ್ ನಲ್ಲಿ ಮೂಡಿ ಬರಲಿದೆ ನಿರೀಕ್ಷಿಸಿರಿ.......

No comments:

Post a Comment