Saturday, February 16, 2013

ಪಾನ್ ಮಸಾಲ ಅಂಗಡಿಗಳಿಗೆ ಧಾಳಿ:ಓರ್ವನ ಸೆರೆ



ಮಂಜೇಶ್ವರ:ನಿಷೇಧಿತ ಪಾನ್ ಮಸಾಲ ಗಳನ್ನು ಮಾರುವ ಅಂಗಡಿಗೆ ಪೊಲೀಸರು ಧಾಳಿ ನಡೆಸಿ ಓರ್ವನನ್ನು ಬಂಧಿಸಿದ ಘಟನೆ ಇಲ್ಲಿಗೆ ಸಮೀಪದ ಕಡಂಬಾರು ಸಮೀಪದ ಬಟ್ಟಿ ಪದವಿನಲ್ಲಿ ನಡೆದಿದೆ.
ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಕಡಂಬಾರ್ ಬಟ್ಟೀ ಪದವಿನಲ್ಲಿ ನಿಷೇಧಿತ ಪಾನ್ ಮಸಾಲ ಮಾರುತಿದ್ದ ಕಡಂಬಾರು ನಿವಾಸಿ ಮೊಹಮ್ಮದ್(42) ಎಂಬವನನ್ನು ಪೊಲೀಸರು ಬಂಧಿಸಿದ್ದು ಈತನಿಂದ ಸುಮಾರು 50 ಪ್ಯಾಕೆಟ್ ಪಾನ್

No comments:

Post a Comment