Saturday, February 9, 2013

ಮಟ್ಕಾ ಅಡ್ಡೆಗೆ ಧಾಳಿ ಇಬ್ಬರ ಸೆರೆ



ಮಂಜೇಶ್ವರ:ಮಟ್ಕಾ ಅಡ್ಡೆಗೆ ಧಾಳಿ ನಡೆಸಿದ ಪೊಲೀಸರು ಇಬ್ಬರನ್ನು ದಸ್ತಗಿರಿ ಗೈದು ನಗದನ್ನು ವಶಪಡಿಸಿರುತ್ತಾರೆ.
 ಖಚಿತ ಮಾಹಿತಿ ಮೇರೆಗೆ ಉಪ್ಪಳ ಫತ್ವಾಡಿ ರಸ್ತೆಯಲ್ಲಿರುವ ಮಟ್ಕಾ ಅಡ್ಡೆಗೆ ಧಾಳಿ ನದೆಸಿದ ಪೊಲೀಸರು ಬಾಳಿಯೂರು ನಿವಾಸಿ ನಾರಾಯಣ(೫೭)ಮುಳಿಂಜ ನಿವಾಸಿ ಹರಿ(೩೦) ಎಂಬಿವರನ್ನು ಬಂಧಿಸಿ ಇವರಿಂದ ಆಟಕ್ಕೆ ಬಳಸಲಾಗಿದ್ದ ೪೦೦ ರೂ ವನ್ನು ವಶಪಡಿಸಲಾಗಿದೆ.

No comments:

Post a Comment