Thursday, February 28, 2013

ಮಹಿಳೆಗೆ ಕೊಲೆ ಬೆದರಿಕೆ :ಇಬ್ಬರ ವಿರುದ್ದ ದೂರು ದಾಖಲು



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಯುವತಿಯೊಬ್ಬಳನ್ನು ತಡೆದು ನಿಲ್ಲಿಸಿ ಕೊಲೆ ಬೆದರಿಕೆ ನೀಡಿದ ಇಬ್ಬರು ಯುವಕರ ವಿರುದ್ದ ಪೊಲೀಸರು ಕೇಸು ದಾಖಲಿಸಿದ್ದಾರೆ.
ಪಾತೂರು ಬದಿಮಾಲ ನಿವಾಸಿ ಜಂಶೀರ್ ಪತ್ನಿ ತಸ್ಲೀಮ(19) ಎಂಬವಳನ್ನು ಪಾತೂರಿನಲ್ಲಿ ಬಸ್ಸಿನಿಂದ ಇಳಿದು ಸಹೋದರನ ಜತೆಯಾಗಿ ನದೆದು ಹೋಗುತಿದ್ದ ವೇಳೆ ತಡೆದು ನಿಲ್ಲಿಸಿ ಕೊಲೆ ಬೆದರಿಕೆ ನೀಡಿರುವುದಾಗಿ

No comments:

Post a Comment