Tuesday, February 26, 2013

ಮಂಜೇಶ್ವರ ಗ್ರಾಹಕರ ವೇದಿಕೆಯ ತುರ್ತು ಸಭೆಮಂಜೇಶ್ವರ: ಮಂಜೇಶ್ವರ ಗ್ರಾಹಕರ ವೇದಿಕೆಯ ಕಾರ್ಯಕಾರಿ ಸಮಿತಿಯ ತುರ್ತು ಸಭೆಯು ಮಾರ್ಚ್  3-2013 ನೇ ರವಿವಾರದಂದು ಬೆಳಿಗ್ಗೆ 9 ಕ್ಕೆ ಸರಿಯಾಗಿ ತೂಮಿನಾಡಿನಲ್ಲಿರುವ ಎಂ.ಎಫ್.ಪ್ಲಾಜಾ ದಲ್ಲಿ ನಡೆಯಲಿದೆ.ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ತಪ್ಪದೇ ಹಾಜರಾಗಲು ವೇದಿಕೆಯ ಅಧ್ಯಕ್ಷರಾದ ಶ್ರೀ ಮುರಳೀಧರ್ ಭಟ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

No comments:

Post a Comment