Sunday, February 17, 2013

ಅನಧಿಕೃತ ಮರಳು ಸಾಗಾಟ:ಒಬ್ಬನ ಸೆರೆ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಅನಧಿಕೃತವಾಗಿ ಮರಳು ಸಾಗಾಟ ನಡೆಸುತಿದ್ದ ಲಾರಿಯನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದು ಓರ್ವನನ್ನು ಬಂಧಿಸಿರುತ್ತಾರೆ.
ಹೊಸಂಗಡಿ ಬಾಗದಿಂದ ಮರಳು ಹೇರಿ ಕೊಂಡು ಬರುತಿದ್ದ ಲಾರಿಯೊಂದನ್ನು ಮಜೀರ್ ಪಳ್ಳದಿಂದ ಪೊಲೀಸರು ವಶಪಡಿಸಿ ಕೊಂಡಿದ್ದಾರೆ.ಚಾಲಕ ಇರಾಮುಡಿ ನಿವಾಸಿ ಉಮ್ಮರ್ (೨೭) ಎಂಬವರನ್ನು ಬಂಧಿಸಿದ್ದಾರೆ.

No comments:

Post a Comment