Monday, February 4, 2013

ಅಟೋ ಡಿಕ್ಕಿ:ಇಬ್ಬರು ಜಖಂ



ಮಂಜೇಶ್ವರ:ಆಟೋ ರಿಕ್ಷಾಗಳೆರಡು ಪರಸ್ಪರ ಡಿಕ್ಕಿ ಹೊಡೆದು ಇಬ್ಬರು ಜಖಂ ಗೊಂಡ ಘಟನೆ ಇಲ್ಲಿಗೆ ಸಮೀಪದ ಹೊಸಂಗಡಿಯಲ್ಲಿ ನಡೆದಿದೆ. ನಿನ್ನೆ ಸಂಜೆ ಹೊಸಂಗಡಿಯಲ್ಲಿ ಎರಡು ಆಟೋ ಡಿಕ್ಕಿ ಹೊಡೆದು ಕಡಂಬಾರ್ ನಿವಾಸಿಗಳಾದ ಲೋಲಾಕ್ಷ(೨೮)ಹಾಗು ಕಿಶೋರ್(೨೭) ಗಾಯಗೊಂಡರು.ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಸಂಚರಿಸುತಿದ್ದ ಆಟೋಕ್ಕೆ ಇನ್ನೊಂದು ಆಟೋ ರಿಕ್ಷಾ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

No comments:

Post a Comment