Tuesday, February 5, 2013

ಕಣ್ವತೀರ್ಥ:ಅಪರಿಚಿತನಿಗೆ ರೈಲು ಡಿಕ್ಕಿ



ಮಂಜೇಶ್ವರ:ಅಪರಿಚತನಿಗೋರ್ವನಿಗೆ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಛಿದ್ರ ಛಿದ್ರವಾಗಿ ಸಾವನ್ನಪ್ಪಿದ ಘಟನೆ ಇಲ್ಲಿಗೆ ಸಮೀಪದ ಕಣ್ವತೀರ್ಥ ರಾಮಾಡಿ ರೈಲ್ವೇ ಹಳಿಯಲ್ಲಿ ಸಂಭವಿಸಿದೆ
ಮಂಗಳವಾರ ಸಂಜೆ 6 ಗಂಟೆಯ ಹೊತ್ತಿಗೆ ಅಪರಿಚಿತನೊಬ್ಬನಿಗೆ ರೈಲೊಂದು ಡಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಮೃತ ಪಟ್ಟಿರುತ್ತಾರೆ.ಮೃತ ವ್ಯಕ್ತಿ ಬನಿಯನ್ ಹಾಗು ಜೀನ್ಸ್ ಪ್ಯಾಂಟ್ ಧರಿಸಿದ್ದು ಜೀಬಿನಲ್ಲಿ ೩೩೪೫ ರೂಪಾಯಿ ಹಾಗು ಪ್ಯಾಕ್ ಸಿಗರೇಟ್ ಲಭಿಸಿದೆ. ಮೃತ ದೇಹವನ್ನು ಉದ್ಯಾವರ ಖಿದ್ಮತುಲ್ ಇಸ್ಲಾಂ ಆಸೋಶಿಯಶೇನನ್ ಆಂಬುಲೆನ್ಸ್ ನಲ್ಲಿ ಉಪ್ಪಳ ಮಂಗಲ್ಪಾಡಿ ಆಸ್ಪತ್ರೆಗೆ ಸಾಗಿಸಲಾಗಿದೆ

No comments:

Post a Comment