Friday, February 15, 2013

ಗ್ಯಾಸ್ ಏಜನ್ಸಿ ಚಾಲಕನಿಗೆ ಹಲ್ಲೆ:ಓರ್ವನ ವಿರುದ್ದ ಕೇಸುಮಂಜೇಶ್ವರ:ಗ್ಯಾಸ್ ಏಜನ್ಸಿಯೊಂದರ ಚಾಲಕನಿಗೆ  ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಭಂದಿಸಿ ಮಂಜೇಶ್ವರ ಪೊಲೀಸರು ಓರ್ವನ ವಿರುದ್ದ ಕೇಸು ದಾಖಲಿಸಿರುತ್ತಾರೆ.
ಮಂಜೇಶ್ವರ ಅನಂತ ಗ್ಯಾಸ್ ಏಜನ್ಸಿಯ ಚಾಲಕ ಬಾಯಾರು ಪೆರುವಾಡಿ ನಿವಾಸಿ ದೇವನಾಯ್ಕರ ಪುತ್ರ ಅನಿಲ್ ಎಂಬವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ.ನಿನ್ನೆ ಸಂಜೆ ಕುಂಜತ್ತೂರು ಪದವು ಗ್ಯಾಸ್ ವಿಷಯದಲ್ಲಿ ಮಾತಿಗೆ ಮಾತು ಬೆಳೆದು ಕುಂಜತ್ತೂರು ಪದವು ನಿವಾಸಿ ಅಲಿ ಎಂಬವರ ಪುತ್ರ ಸಯ್ಯದ್ ಎಂಬವರು ಚಾಲಕನಿಗೆ ಹಲ್ಲೆ ಗೈದಿರುವುದಾಗಿ ದೂರಲಾಗಿದೆ.ಈತನ ವಿರುದ್ದ ಪೊಲೀಸರು ಕೇಸು ದಾಖಲಿಸಿರುವುದಾಗಿ ತಿಳಿದು ಬಂದಿದೆ.

No comments:

Post a Comment