Monday, February 18, 2013

ಯುವತಿಯನ್ನು ಬಾತ್ ರೂಂ ನಲ್ಲಿ ಇಣುಕಿ ನೋಡಿದ ಕೃತಕ ಕಾಮಿಯ ಬಂಧನ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಯುವತಿಯೊಬ್ಬಳು ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿರುವಾಗ ಇಣುಕಿ ನೋಡಿದ ಕೃತಕ ಕಾಮಿ ಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ಉಪ್ಪಳಕ್ಕೆ ಸಮೀಪದ  ಪೈವಳಿಕೆಯಿಂದ ನಡೆದಿದೆ.
ಪೊಲೀಸರ ಅಥಿತಿಯಾದ ಕೃತಕ ಕಾಮಿಯನ್ನು ಪೈವಳಿಕೆ ಸಮೀಪದ ಸುಬ್ಬಯ್ಯ ಕಟ್ಟೆ ನಿವಾಸಿ ಶಿವಾನಂದ್(೨೬) ಎಂಬವನಾಗಿದ್ದಾನೆ.ಈತ ಇತ್ತೀಚೆಗೆ ಮನೆ ಸಮೀಪದ ನಿವಾಸಿಯಾದ ೧೯ ಹರೆಯದ ಯುವತಿ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿರುವಾಗ ಇಣುಕಿ ನೋಡಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು.ದೂರಿಗೆ ಸ್ಪಂಧಿಸಿದ ಪೊಲೀಸರು ಕೃತಕ ಕಾಮಿಯನ್ನು ಬಂಧಿಸುವುದರಲ್ಲಿ ಯಶಶ್ವೀಯಾಗಿದ್ದಾರೆ.

No comments:

Post a Comment