Thursday, February 28, 2013

ಬಾಲಕನ ಕಿಡ್ನಾಪ್ ಮಾಡಿ ಸಲಿಂಗರತಿ ಪ್ರಕರಣ:9 ಮಂದಿ ವಿರುದ್ದ ಕೇಸುನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಶಾಲಾ ಬಾಲಕನನ್ನು ಕಿಡ್ನಾಪ್ ಮಾಡಿ ಸಲಿಂಗರತಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಭಂಧಿಸಿ ಪೊಲೀಸರು ಮಂದಿ ವಿರುದ್ದ ಕೇಸು ದಾಖಲಿಸಿದ್ದಾರೆ.
ಮಂಜೇಶ್ವರ ನಿವಾಸಿಗಳಾದ ನೌಶಾದ್,ಯಾಸೀನ್ ಹಾಗು ಕಂಡರೆ ಪತ್ತೆಹಚ್ಚಬಹುದಾದಂತಹ ಇತರ ನಾಲ್ಕು ಮಂದಿ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.
ಆನೆಕಲ್ಲು ಸಮೀಪದ ದೈಗೋಳಿ ಶಾಲೆಯಲ್ಲಿ 8 ನೇ ತರಗತಿಯಲ್ಲಿರುವ ವಿದ್ಯಾರ್ಥಿಯನ್ನು  ಕಳೆದ 10 ದಿನಗಳ ಹಿಂದೆ ಮನೆಯಿಂದ ಕಿಡ್ನಾಪ್ ಮಾಡಿ ನಿರ್ಜನ ಪ್ರದೇಶದಲ್ಲಿರುವ ಹವಾನಿಯಂತ್ರಿತ ಕೊಠಡಿಯೊಂದಕ್ಕೆ ಕೊಂಡು ಹೋಗಿ ಕಿರುಕುಳ ನೀಡಲಾಗಿತ್ತೆಂದು ದೂರಲಾಗಿದೆ

No comments:

Post a Comment