Monday, February 25, 2013

85ನೇ ಆಸ್ಕರ್ ಪ್ರಶಸ್ತಿ ಪ್ರದಾನ


 85ನೇ ಆಸ್ಕರ್ ಪ್ರಶಸ್ತಿ ಪ್ರದಾನ

ವಾಷಿಂಗ್ಟ್‌ನ್: ಅಮೆರಿಕಾದ ಲಾಸ್ ಎಂಜಲೀಸ್‌ನ ಡೊಲ್ಬಿ ಥಿಯೇಟರ್ನಲ್ಲಿ 85ನೇ ಆಸ್ಕರ್ ಪ್ರಶಸ್ತಿ ಸಮಾರಂಭವು ಇಂದು ನಡೆಯಿತು.
‘ಲೈಫ್ ಆಫ್ ಪೈ’ ಚಿತ್ರವು 4 ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದೆ.
ಆರ್ಗೊ - ಅತ್ಯುತ್ತಮ ಚಿತ್ರ.
ಡೇನಿಯಲ್ ಲೆವಿಸ್‌ಗೆ - ಅತ್ಯುತ್ತಮ ಅಭಿನಯಕ್ಕೆ ಪ್ರಶಸ್ತಿ.
ಜೆನ್ನಿಫರ್ ಲಾರೆನ್ಸ್‌ಗೆ - ಅತ್ಯುತ್ತಮ ನಟಿ ಪ್ರಶಸ್ತಿ.

ಸಿಲ್ವರ್ ಲೈನಿಂಗ್ ಫೇಸ್‌ಬುಕ್ ಅಭಿನಯಕ್ಕೆ ಪ್ರಶಸ್ತಿ. ವಿಶ್ಯುವಲ್ ಎಫೆಕ್ಟ್ಸ್ - ಅತ್ಯುತ್ತಮ ಛಾಯಾಗ್ರಾಹಣ.
ಬ್ರೇವ್ - ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ.
ಕಾಸ್ಟೋಫ್ ವಾಲ್ಟ್‌ಝ್ -ಅತ್ಯುತ್ತಮ ಪೋಷಕ ನಟ.
ಡಿಜಿಂಗೊ ಆನ್‌ಚೈನೆಡ್ - ಅತ್ಯುತ್ತಮ ಅಭಿನಯಕ್ಕೆ ಪ್ರಶಸ್ತಿ.
ಅಮೋರ್ - ವಿದೇಶಿ ಭಾಷಾ ವಿಭಾಗದಲ್ಲಿ ಪ್ರಶಸ್ತಿ.
ಲಿಂಕನ್ - ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್.
‘ಲೈಫ್ ಆಫ್‌ನ ಪೈ’ ಚಿತ್ರದಲ್ಲಿ ಬೆಂಗಳೂರಿನ ಯುವಕ ನಟಿಸಿರುವುದು ಹೆಮ್ಮೆಯ ವಿಚಾರವಾಗಿದೆ

No comments:

Post a Comment