Monday, February 18, 2013

ಫೆಬ್ರವರಿ-20-21 ಸಾರ್ವರ್ತಿಕ ಮುಷ್ಕರ:ಹೊಸಂಗಡಿಯಲ್ಲಿ ಡಂಗುರ ಜಾಥಾನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ:ಪ್ರಮುಖ 10 ಬೇಡಿಕೆಗಳನ್ನು ಮುಂದಿಟ್ಟು ಫೆಬ್ರವರಿ 20-21 ತಾರೀಕುಗಳಲ್ಲಿ ಐಕ್ಯ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ನಡೆಯುವ 48 ಗಂಟೆಗಳ ಸಾರ್ವರ್ತಿಕ ಮುಷ್ಕರದ ಪ್ರಚಾರಾರ್ಥ ಕೇರಳ ರಾಜ್ಯದ ಸಾವಿರಾರು ಕೇಂದ್ರಗಳಲ್ಲಿ ಡಂಗುರ ಜಾಥಾ ನಡೆಯಿತು.
ಮಂಜೇಶ್ವರದ ಹೊಸಂಗಡಿಯಲ್ಲಿ ಜರಗಿದ ಡಂಗುರ ಜಾಥಾಕ್ಕೆ ..ಟಿ.ಯು.ಸಿ ಜಿಲ್ಲಾಧ್ಯಕ್ಷ ಬಿ.ವಿ.ರಾಜನ್ ಸಿ..ಟಿಯು.ಏರಿಯಾ ಕಾರ್ಯದರ್ಶಿ ಬಿ.ಚಮ್ದಪ್ಪ ಮಾಸ್ಟರ್,ಬೇಬಿ ಶೆಟ್ಟಿ ಸಿಪಿಐ(ಎಂ) ಏರಿಯಾ ಕಾರ್ಯದರ್ಶಿ ಕೆ.ಆರ್.ಜಯಾನಂದನ್,ಸಿ.ಪಿ. ಮುಂದಾಳು ಎಸ್.ರಾಮ ಚಂದ್ರ.ಕೆ.ಸಿ..ಸಿ. ಕೃಷ್ಣಪ್ಪ,ಕೃಷ್ಣಯ್ಯ,ಕಮಲಾಕ್ಷ,ವಿದ್ಯುತ್ ನೌಕರ ಸಂಘದ ಮೋಹನನ್ ಮೊದಲಾದವರು ನೇತೃತ್ವ ನೀಡಿದರು.

No comments:

Post a Comment